ಚಾರ್ಮಾಡಿ ಘಾಟ್ ಮಳೆಗಾಲದಲ್ಲಿ ಹಚ್ಚಹಸಿರಾಗಿರುತ್ತೆ. ಪ್ರವಾಸಿಗರು ಈ ಸ್ವರ್ಗನ ನೋಡಲು ಓಡೋಡಿ ಬರ್ತಾರೆ. ಆದ್ರೆ ಇಲ್ಲಿ ಬಂದು ಮಾಡೋದು ಮಾತ್ರ ಹುಚ್ಚಾಟ. ಇದರ ನಡುವೆ ಶಿರಾಡಿ ಘಾಟ್ ಮತ್ತೆ 4 ತಿಂಗಳು ಮುಚ್ಚುವ ಮಾತು ಕೇಳಿಬರ್ತಿದೆ. ಇದೆಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.<br /><br />#publictv #charmadighat